ಆಫ್ರಿಕಾದ ಕೊ೦ಬು (Somaliಟೆಂಪ್ಲೇಟು:-, Oromoಟೆಂಪ್ಲೇಟು:-, Amharicಟೆಂಪ್ಲೇಟು:- yäafrika qänd, ಅರೇಬಿಕ್: القرن الأفريقي - -'afrīqī, Tigrinyaಟೆಂಪ್ಲೇಟು:-) ( ) ಈಶಾನ್ಯ ಆಫ್ರಿಕಾದಲ್ಲಿನ ಒಂದು ಪರ್ಯಾಯ ದ್ವೀಪ. ಇದು ನೂರಾರು ಕಿಲೋಮೀಟರ್ ವೀಸ್ತೀರ್ಣ ಹೊ೦ದಿದ್ದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಹರಡಿಕೊ೦ಡಿದೆ . ಆಫ್ರಿಕಾದ ಕೊ೦ಬಿನಲ್ಲಿ ಜಿಬೂಟಿ, ಎರಿಟ್ರಿಯಾ, ಇಥಿಯೋಪಿಯಾ ಮತ್ತು ಸೊಮಾಲಿಯಾ ದೇಶಗಳು ಇವೆ. ಇದು ಸುಮಾರು 2,000,000 ಕಿಮಿ 2 (770,000 ಚದರ ಮೈಲಿ) ಪ್ರದೇಶವನ್ನು ಒಳಗೊಳ್ಳುತ್ತದೆ ಮತ್ತು ಸುಮಾರು 115 ದಶಲಕ್ಷ ಜನರು ವಾಸಿಸುತ್ತಿದ್ದಾರೆ (ಇಥಿಯೋಪಿಯಾ: 96.6 ಮಿಲಿಯನ್, ಸೊಮಾಲಿಯಾ: 12.3 ಮಿಲಿಯನ್, ಎರಿಟ್ರಿಯಾ: 6.4 ಮಿಲಿಯನ್, ಮತ್ತು ಜಿಬೌಟಿ: 0.81 ಮಿಲಿಯನ್). == ಇದನ್ನು ಸಹ ನೋಡಿ == ರೇಷ್ಮೆ ಮಾರ್ಗ == ==